" ರಾಯಲ್ ಕನ್ನಡಿಗ "


ಅತೀ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಸಂಬಂಧಗಳ ಬಲವನ್ನ ನಾವು ಎಲ್ಲಿಯೋ ಕಳೆದುಕೊಂಡು ಬಿಟ್ಟಿದ್ದೇವೆ ಅಂತ ಭಾಸವಾಗುತ್ತಿದೆ..

ಕೆಲವು ಸಾರಿ ತಿರುಗಿ ನೋಡಿದರೆ ಜೀವನದಲ್ಲಿ ಏನನ್ನು ನಾವು ಗಳಿಸದೆ ಇರುವುದು ಹಾಗೂ ಯಾವುದನ್ನು ನಾವು ಅತಿ ಹೆಚ್ಚಾಗಿ ಪ್ರೀತಿಸಿ ಅದರ ಹಿಂದೆ ಓಡಿದ್ದೇವೆ ಅದು ಏನೇನೂ ಅಲ್ಲ ಎಂಬುದು ತಿಳಿಯುವುದರೊಳಗೆ ತುಂಬಾ ಮುಂದೆ ಓಡಿ ಬಿಟ್ಟಿರುತ್ತೇವೆ .


ಸಣ್ಣ ವಯಸ್ಸಿನಲ್ಲಿ ಗೆಳೆಯರೊಡನೆ ಕಳೆದದ್ದು ತಂದೆ-ತಾಯಿ ಹಾಗೂ ಕುಟುಂಬದವರೊಂದಿಗೆ ಕಾಲವನ್ನೆಲ್ಲ ಕಳೆದದ್ದು ಮರುಕಳಿಸುತ್ತದೆ. ಹಾಗೆ ಓಡುತ್ತಿರುವ ಈ ಜಗತ್ತಿಗೆ ಒಮ್ಮೆಲೆ ಎದುರಿಗೆ ಬಂದು ನಿಂತದ್ದು ಕೋರೋನ ಎಂಬ ಮಹಾಮಾರಿ ಅದು ಮಾನವ ಜಗತ್ತಿಗೆ ಎಷ್ಟು ಮಾರಕವಾಗಿತ್ತು ಅಷ್ಟೇ ಪೂರಕವಾಗಿತ್ತು.
ನಮ್ಮನ್ನೆಲ್ಲ ಮನೆಯೊಳಗೆ ಬಂದಿಯಾಗಿಸಿದ್ದ ಸಮಯದಲ್ಲಿ ನಾವು ಕಳೆದುಕೊಂಡಿದ್ದ ಬಾಲ್ಯವನ್ನು ಸಂಬಂಧಗಳನ್ನು ಹಾಗೂ ಹಲವು ತರಹದ ತಿಂಡಿತಿನಿಸುಗಳನ್ನು ಮನೆಯಲ್ಲಿಯೇ ಪಡೆಯಲು ಅವಕಾಶ ದೊರೆಯಿತು ಹಣ ಅಂತಸ್ತು ಇದೇ ಜೀವನ ಎಂದುಕೊಂಡಿದ್ದ ನಮಗೆ ಅದನ್ನೆಲ್ಲ ಮೀರಿ ಅದರಲ್ಲಿ ದೊರೆಯದೇ ಇರುವ ಅದೆಷ್ಟು ಪ್ರೀತಿ ಕರುಣೆ ನಮ್ಮ ಸುತ್ತಮುತ್ತಲೂ ಇದೆ ಅನ್ನುವ ಭಾಸವಾಯಿತು ಹಲವು ಪುಸ್ತಕಗಳನ್ನು ಓದಲು ಸಮಯ ದೊರಕಿತು ಇತಿಹಾಸ ಓದುವುದು, ಇತಿಹಾಸ ತಿಳಿಯಲಲ್ಲ. ಇತಿಹಾಸವನ್ನು ಸೃಷ್ಟಿಸಲು .
ನಮ್ಮ ಮುಂದಿನ ಪೀಳಿಗೆಗೆ ನಾವು ಏನನ್ನು ಉಳಿಸಿ ಹೋಗುತ್ತಿದ್ದೇವೆ ಎಂಬ ವಿಚಾರ ತಲೆಯೊಳಗೆ ಹೊಕ್ಕಿದ ಕೂಡಲೇ ನಿಜಕ್ಕೂ ನಾವು ಎಂತಹ ಅಪರಾಧವನ್ನು ಮಾಡುತ್ತಿದ್ದೇವೆ ಮುಂಚೆಯೆಲ್ಲಾ ಹಳ್ಳಿ ಒಳಗೆ ಒಂದು ಮಾತಿತ್ತು ಊರಿಗೆ ಮಗನಾಗು ದೇಶಕ್ಕೆ ಪ್ರಜೆಯಾಗು ಆದರೆ ನಾವು ಎಲ್ಲರಿಗೂ ಮಾರಕವಾಗುತ್ತ ಬಂದಿದ್ದೇವೆ.
ನಮ್ಮಿಂದ ಈ ಸಮಾಜಕ್ಕೆ ಏನೇನು ಕೊಡಲು ಸಾಧ್ಯವೋ ಅದನ್ನೆಲ್ಲ ಕೊಡುತ್ತಾ ನಾವು ಸಮಾಜದೊಳಗಿನ ಒಂದು ಫಲವತ್ತಾದ ಮರವಾಗಿ ಬೆಳೆಯಲು ಹಾಗೂ ಆ ಫಲವತ್ತತೆಯನ್ನು ಹಲವರಿಗೆ ಹಂಚಲು ಹುಟ್ಟಿಕೊಂಡಿದ್ದೆ ಈ
" ರಾಯಲ್ ಕನ್ನಡಿಗ "


ಕನ್ನಡಿಗರೆಲ್ಲರೂ ರಾಯಲ್ ಗಳೇ ಉದಾರ ಮನೋಭಾವದ ಕನ್ನಡಿಗರು ಪ್ರೀತಿಯನ್ನು ಹಂಚುತ್ತಾ ಸಹಬಾಳ್ವೆಯನ್ನು ಮೆರೆಯುವುದರಲ್ಲಿ ಅಪ್ರತಿಮರು ಕನ್ನಡಿಗರು.. ಅಂತಹ ಕನ್ನಡಿಗರು ನಾವು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯ ವಿಷಯ ನಮ್ಮ ಸಮಸ್ಯೆಗಳಿಗೆ ನಾವೇ ಧ್ವನಿಯಾಗಬೇಕು ನೋವು-ನಲಿವು ಜಗಳ ಚರ್ಚೆ ನಮಗೆ ಮಾತ್ರ ಮೀಸಲು ಅದಕ್ಕೆ ಇರುವ ವೇದಿಕೆಯೇ ರಾಯಲ್ ಕನ್ನಡಿಗ
ಈ ವೇದಿಕೆಯ ಮೂಲಕ ಮಹಿಳಾ ಸಬಲೀಕರಣ,ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸದ ಕುರಿತು ಚಿಂತನೆ ಹಾಗೂ ಯುವಕರಿಗೆ ಯುವತಿಯರಿಗೆ ಸ್ವಯಂ ಉದ್ಯೋಗದ ಬಗ್ಗೆ ಸರಕಾರದಿಂದ ದೊರಕುವ ನೇರ ಅನುದಾನಗಳ ಹಾಗೂ ಸ್ವಂತ ಉದ್ದಿಮೆಯನ್ನು ನಡೆಸುವವರಿಗೆ ಸಬ್ಸಿಡಿ ಸಾಲಗಳ ಬಗೆಗೆ ತಿಳಿಸಿಕೊಡಲಾಗುವುದು..


Read More


OUR SERVICES

Best Services Save The World

Modern Design

Brook embraces a modern look with various enhanced pre-defined page elements.

Contact


Make Up

Brook embraces a modern look with various enhanced pre-defined page elements.

OUR PORTFOLIO

Turn Your Dream Into Reality

NUMBER SPEAKS

We have a lot of
experience

Read More

2034  Successful projects

Since its establishment in 2005, Fashion has been focusing on project management & implementation through cooperation.

1054  Events

Since its establishment in 2005, Fashion has been focusing on project management & implementation through cooperation.

Travis crawford
Designer

Travis Jacob
Designer

Travis crawford
Designer

We Create Trends For The World

Donec faucibus consequat ante. Mauris eget mi sed ex efficitur porta id non quam. Cras aliquam turpis tellus, quis laoreet lacus congue sed. Nullam at est quis urna vestibulum interdum. Praesent auctor leo ut massa ultrices tempor.


work with us

OUR TEAM

Top Designers

Natasha Kinley

Lorem Ipsum is dummy text of the printing industry.

Irene Clark

Lorem Ipsum is dummy text of the printing industry.

Jeff Anderson

Lorem Ipsum is dummy text of the printing industry.

FASHION.

Address: hunsur Mysore main road hootagalli

Phone: 9591181946


Email: royalkannadiga.com@gmail.com

Useful Links

About Us

Model

Contact

Services

Join The Newsletter

Get E-mail updates about our latest shop and special offers.

Subscribe

Instagram


Haneef

ಹಸಿವು ಎಂದು ಬಂದವನಿಗೆ ತಿನ್ನಲು ಮೀನನ್ನು ಕೊಡಬೇಡ ಮೀನನ್ನು ಹಿಡಿಯುವುದನ್ನು ಕಲಿಸಿಕೊಡು.......

Royal ಕನ್ನಡಿಗ


Mysore

https://youtube.com/channel/UCjbhiDi2tefhySi854ZSrFw

ಕ್ರಿಯಾತ್ಮಕ ಚಟುವಟಿಕೆ

ಜಾತ್ಯತೀತವಾಗಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಸರಕಾರದಿಂದ ಬರುವ ಅನುದಾನಗಳ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾದ    ಯುವನಯಕ '' ಶ್ರೀ ಹನೀಫ್ ಎ ಮೊಹಮ್ಮದ್ "ರವರು

ಒಮ್ಮೆ ಹೀಗೆಯೂ ಚಿಂತಿಸೋಣ

& ನಮ್ಮೊಂದಿಗೆ ಕೈಜೋಡಿಸಲು ಮರೆಯದಿರಿ

ಉತ್ತಮ ಸಮಾಜಕ್ಕಾಗಿ ನಾವೆಲ್ಲರೂ ಕೈ ಜೋಡಿಸೋಣ ಮುಂದಿನ ಪೀಳಿಗೆಗೆ ಸುಂದರವಾದ ಸುಭದ್ರವಾದ ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿಸುವುದು ರಾಯಲ್ ಕನ್ನಡಿಗನ ಪ್ರತಿಜ್ಞೆ

https://profile.dailyhunt.in/mysore35834306799985

 
Home
About
Blog
Contact
Account